ಬದುಕು Get link Facebook X Pinterest Email Other Apps July 03, 2022 ತಾನರಿಯದೆ ಇನ್ನೊಬ್ಬರನು ಅರಿಯಲಾರ ಜೀವನದೊಪ್ಪಿಗೆವಿಲ್ಲದೆ ಬದುಕು ನಡೆಸಲಾರ !! ಬದುಕಿನ ಅಲೆಗಳಿಗೆ ತಡೆಯೊಡ್ಡಲಾರ ಅವನಾಟಕೆ ಎಂದಿಗೂ ತಪ್ಪಿಸಿಕೊಳ್ಳಲಾರ !! ಬರುವ ಕಷ್ಟಗಳಿಗೆ ಕೊಡುವನು ಪರಿಹಾರ ಕಾದು ಬಾಳಿದರೆ ಆಗುವುದು ಜೀವನ ಸಾಕಾರ !! Read more